ಹೃದಯಾಘಾತದಿಂದ ನಟ ಧೀರೇಂದ್ರ ಗೋಪಾಲ ಪತ್ನಿ ವಿಧಿವಶ

260

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗ ಖಳನಟ, ಹಾಸ್ಯನಟ ಧೀರೇಂದ್ರ ಗೋಪಾಲ ಅವರ ಪತ್ನಿ ಹೃದಯಾಘಾತದಿಂದ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಹರಿಹರದ ಸ್ವಗೃಹದಲ್ಲಿ ಇಬ್ಬರು ಮಕ್ಕಳೊಂದಿಗೆ ಸುನಂದಮ್ಮ ವಾಸವಾಗಿದ್ರು.

ರಂಗ ಕಲಾವಿದೆಯಾಗಿದ್ದ ಸುನಂದಮ್ಮ ಹಾಗೂ ಧೀರೇಂದ್ರ ಪ್ರೀತಿಸಿ ವಿವಾಹವಾಗಿದ್ದರು. ನಗರದ ದಾಲ್ಮೀಯಾ ಘಾಟ್ ನಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಧೀರೇಂದ್ರ ಗೋಪಾಲ ಡಿಸೆಂಬರ್ 25, 2000ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!