28 ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಬದಲಾವಣೆ ಮಾಡಿದ್ಯಾಕೆ?

206

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಜೋರಾಗಿ ನಡೆದಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 28 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.

  1. ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
  2. ಗೋವಿಂದ ಎಂ ಕಾರಜೋಳ – ಬೆಳಗಾವಿ
  3. ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
  4. ಬಿ ಶ್ರೀರಾಮುಲು – ಬಳ್ಳಾರಿ
  5. ವಿ.ಸೋಮಣ್ಣ – ಚಾಮರಾಜನಗರ
  6. ಉಮೇಶ್ ಕತ್ತಿ – ವಿಜಯಪುರ
  7. ಎಸ್ ಅಂಗಾರ – ಉಡುಪಿ
  8. ಅರಗ ಜ್ಞಾನೇಂದ್ರ – ತುಮಕೂರು
  9. ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
  10. ಸಿ.ಸಿ.ಪಾಟೀಲ್ – ಬಾಗಲಕೋಟೆ
  11. ಆನಂದ್ ಸಿಂಗ್ – ಕೊಪ್ಪಳ
  12. ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
  13. ಪ್ರಭು ಚೌವ್ಹಾಣ್ – ಯಾದಗಿರಿ
  14. ಮುರುಗೇಶ್ ನಿರಾಣಿ – ಕಲಬುರ್ಗಿ
  15. ಶಿವರಾಂ ಹೆಬ್ಬಾರ್ – ಹಾವೇರಿ
  16. ಎಸ್ ಟಿ ಸೋಮಶೇಖರ್ – ಮೈಸೂರು
  17. ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
  18. ಬಿ.ಎ.ಬಸವರಾಜ್ – ದಾವಣಗೆರೆ
  19. ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
  20. ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
  21. ಶಶಿಕಲಾ ಜೊಲ್ಲೆ – ವಿಜಯನಗರ
  22. ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ
  23. ಕೆ ಸಿ ನಾರಾಯಣಗೌಡ – ಶಿವಮೊಗ್ಗ
  24. ಬಿ.ಸಿ.ನಾಗೇಶ್ – ಕೊಡಗು
  25. ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ
  26. ಹಾಲಪ್ಪ ಆಚಾರ್ – ಧಾರವಾಡ
  27. ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
  28. ಮುನಿರತ್ನ – ಕೋಲಾರ

ಹೀಗೆ 28 ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ, ದಿಢೀರ್ ಎಂದು ಬದಲಾವಣೆ ಮಾಡಿದ್ಯಾಕೆ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!