ಮತದಾನ ಪೂರ್ವ ಸಮೀಕ್ಷೆಯಲ್ಲಿ ಕಮಲ ಕಿಲಕಿಲ

383

ಮಹಾರಾಷ್ಟ್ರಹಾಗೂ ಹರಿಯಾಣದಲ್ಲಿ ಮತದಾನ ಕಂಪ್ಲೀಟ್ ಆಗಿದೆ. ಎರಡೂ ರಾಜ್ಯಗಳ ನಾಯಕರ ಭವಿಷ್ಯ ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿದೆ. ಇದೀಗ ಮತಗಟ್ಟೆ ಸಮೀಕ್ಷೆಯನ್ನ ನೋಡಿದ್ರೆ, ಯಾರಿಗೆಷ್ಟು ಸೀಟ್ ಸಿಗಲಿವೆ. ಯಾವ ಸರ್ವೇ ಸಂಸ್ಥೆಗಳ ಭವಿಷ್ಯ ಏನು ಹೇಳುತ್ತೆ ಅನ್ನೋದರ ಚಿತ್ರಣ ಇಲ್ಲಿದೆ.

ಮಹಾರಾಷ್ಟ್ರ – 288 ಸ್ಥಾನ

ಸಿ-ವೋಟರ್ ಸಮೀಕ್ಷೆ        ಟೈಮ್ಸ್ ನೌ ಸಮೀಕ್ಷೆ        ಸಿಎನ್ಎನ್ ನ್ಯೂಸ್18      ಇಂಡಿಯಾ ಟುಡೆ

ಬಿಜೆಪಿ+ಶಿವಸೇನ ಮೈತ್ರಿ    204-230                              243               168-194

ಕಾಂಗ್ರೆಸ್+ಎನ್ ಸಿಪಿ        69-65                                    41                 72-90

ಇತರೆ                       15                 07                               04

ಹರಿಯಾಣ – 90 ಸ್ಥಾನ

ಪಕ್ಷ                         ಟೈಮ್ಸ್ ನೌ ಸರ್ವೇ         ಸಿಎನ್ಎನ್ ನ್ಯೂಸ್ 18

ಬಿಜೆಪಿ                                71                           75

ಕಾಂಗ್ರೆಸ್                            11                           09

ಇತರೆ                                08                          05+1

ಎಲ್ಲ ಖಾಸಗಿ ಸರ್ವೇಗಳಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಕ್ಕೆ ನಿಚ್ಚಳ ಫಲಿತಾಂಶ ನೀಡಿವೆ. ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಡೆಗೆ ಮತ್ತೆ ನಿರಾಸೆ ಎನ್ನಲಾಗ್ತಿದೆ. ಹೀಗಾಗಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತ್ತೆ ಕಮಲ ಅರಳುವ ಎಲ್ಲ ಲಕ್ಷಣಗಳಿವೆ.




Leave a Reply

Your email address will not be published. Required fields are marked *

error: Content is protected !!