ಮೈಮೇಲೆ ರೈಲು ಹಾಯ್ದು ಹೋದರೂ ಫೋನ್ ನಲ್ಲಿ ಬ್ಯುಸಿ

554

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಫೋನ್ ಬಂದ ಮೇಲೆ ಸದಾ ಅದರಲ್ಲೇ ಬ್ಯುಸಿ ಇರುವ ಜನರನ್ನು ನೋಡಿದ್ದೀರಿ. ಕೆಲವರು ಇದೆ ಫೋನ್ ನಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ, ಇಲ್ಲೊಬ್ಬಳು ಮೈಮೇಲೆ ರೈಲು ಹಾಯ್ದು ಹೋದರೂ ಫೋನ್ ನಲ್ಲಿ ಬ್ಯುಸಿ ಇದ್ದಾಳೆ.

ಐಪಿಎಸ್ ದೀಪಾಂಶು ಕಾಬ್ರಾ ಅವರು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದವರ ಎದೆ ಝಲ್ ಎನಿಸುತ್ತೆ. ಏನು ಆ ಹುಡುಗಿಗೆ ಹುಚ್ಚಾ, ಹುಂಬು ಧೈರ್ಯವೇ ಎಂದು ಹುಬ್ಬೇರಿಸಿದ್ದಾರೆ. ಕೆಲವರು ಆಕೆ ವಿರುದ್ಧ ದೂರು ನೀಡಿ ಎಂದಿದ್ದಾರೆ. ಕೆಲವರು ಕೆನ್ನೆಗೆ ಬಾರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!