ಕನ್ನಡದಲ್ಲಿ ಗೂಗಲ್ ಟ್ವೀಟರ್

435

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಅನೇಕರು ಅನೇಕ ತರ ಮಾತನಾಡಿದರು, ಅದು ಇಂದು ಎಲ್ಲೆಡೆ ಬೆಳೆಯುತ್ತಿದೆ. ಗಡಿ ಮೀರಿ ಕನ್ನಡ ಹರಡುತ್ತಿದೆ. ಇದೀಗ ಗೂಗಲ್ ತನ್ನ ಟ್ವೀಟರ್ ಖಾತೆಯನ್ನು ಕನ್ನಡದಲ್ಲಿಯೂ ಆರಂಭಿಸಿದೆ. ಇಲ್ಲಿ ಗ್ರಾಹಕರು ಕನ್ನಡದಲ್ಲೇ ಸಂವಾದ ನಡೆಸಬಹುದು.




Leave a Reply

Your email address will not be published. Required fields are marked *

error: Content is protected !!