ಮಾರ್ಕ್-ಮಸ್ಕ್ ನಡುವೆ ಫೈಟ್?

144

ಪ್ರಜಾಸ್ತ್ರ ವಿಜ್ಞಾನ ತಂತ್ರಜ್ಞಾನ

ಸೋಷಿಯಲ್ ಮೀಡಿಯಾ ದಿಗ್ಗಜರಾದ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ಹಾಗೂ ಟ್ವಿಟ್ಟರ್ ನ ಎಲನ್ ಮಸ್ಕ್ ನಡುವೆ ಕಾನೂನು ಸಮರ ನಡೆದಿದೆ ಎನ್ನಲಾಗುತ್ತಿದೆ. ಕಾರಣ ಮಾರ್ಕ್ ಜುಕರ್ ಬರ್ಗ್ ಬುಧವಾರ ಹೊಸದಾಗಿ ಬಿಡುಗಡೆ ಮಾಡಿದೆ ಥ್ರೆಡ್ಸ್ ಆ್ಯಪ್.

ಟ್ವಿಟ್ಟರ್ ರೀತಿಯಲ್ಲೇ ಥ್ರೆಡ್ಸ್ ಆ್ಯಪ್ ಕಾರ್ಯನಿರ್ವಹಿಸಲಿದೆಯಂತೆ. ಹೀಗಾಗಿ ಇನ್ ಸ್ಟಾಗ್ರಾಮ್ ನ ಶತಕೋಟಿ ಬಳಕೆದಾರರನ್ನು ಬಳಸಿಕೊಂಡು ಮೆಟಾ ಈಗ ಥ್ರೆಡ್ಸ್ ಆ್ಯಪ್ ಬಿಡುಗಡೆಮಾಡಿದೆ. ಟ್ವಿಟ್ಟರ್ ಗೆ ಎದುರಾಗಿ ಬಂದಿರುವ ಕಾರಣಕ್ಕೆ ಇಬ್ಬರು ದಿಗ್ಗಜ ಟೆಕ್ ಉದ್ಯಮಿಗಳ ನಡುವೆ ಕಾನೂನು ಸಮರ ನಡೆದಿದೆ ಎನ್ನಲಾಗುತ್ತಿದೆ. ಇದು ಎಷ್ಟು ಸತ್ಯ ಅನ್ನೋದು ಶೀಘ್ರವೇ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!