ಪತ್ರಕರ್ತರಿಗೆ Xನಲ್ಲಿ ಲೇಖನ ಪ್ರಕಟಿಸಿ ಆದಾಯ ಗಳಿಸಿ ಎಂದ ಮಸ್ಕ್

176

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ವಶಪಡಿಸಿಕೊಂಡ ಮೇಲೆ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಟ್ವಿಟ್ಟರ್ ಹೋಗಿ X ಆಗಿ ಬದಲಾಗಿದೆ. X ಸೋಷಿಯಲ್ ಫ್ಲಾಟ್ ಫಾರಂನಲ್ಲಿ ಲೇಖನ ಪ್ರಕಟಿಸಿ ಆದಾಯ ಗಳಿಸಿ ಎಂದು ಪತ್ರಕರ್ತರಿಗೆ ಆಫರ್ ನೀಡಿದ್ದಾರೆ.

ನೀವು ಪತ್ರಕರ್ತರಾಗಿದ್ದರೆ ಸ್ವತಂತ್ರವಾಗಿ ಬರೆದು ಇಲ್ಲಿ ಪ್ರಕಟಿಸಿ. ಇದರಿಂದ ಆದಾಯ ಗಳಿಸಿ ಎಂದು X ಹೇಳಿದ್ದಾರೆ. ಲೇಖನಗಳನ್ನು ಓದಲು ಬಳಕೆದಾರರಿಗೆ ಶುಲ್ಕವನ್ನು ವಿಧಿಸುವ ಕುರಿತು ಮಸ್ಕ್ ಈ ಹಿಂದೆ ಮಾತನಾಡಿದ್ದರು. ಹೀಗಾಗಿ ಪತ್ರಕರ್ತರು ಪ್ರಕಟಿಸುವ ಲೇಖನವನ್ನು ಓದಲು ಬಯಸುವವರಿಗೆ ಶುಲ್ಕ ವಿಧಿಸಲಾಗುತ್ತೆ. ಅದರಿಂದ ಆದಾಯ ಗಳಿಸಬಹುದು ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!