ಹಾನಗಲ್ಲಿನಲ್ಲಿ ಬಿರುಸಿನ ಮತದಾ‌ನ

461

ಪ್ರಜಾಸ್ತ್ರ ಸುದ್ದಿ

ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಮತದಾನ ಬಿರುಸಿನಿಂದ ಕೂಡಿದೆ.

ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಜೋರಾಗಿದೆ. ಪಟ್ಟಣದ ಜೊತೆಗೆ ಗ್ರಾಮೀಣ ಭಾಗದ ಜನತೆ ತಮ್ಮ ಹಕ್ಕು ಚಲಾವಣೆಯನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅಂದಾಜು ಶೇಕಡ 20ರಷ್ಟು ಮತದನಾವಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!