ಹೆಡ್ ಬುಸ್ ಚಿತ್ರದ ಟೀಸರ್ ಔಟ್

232

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ನಟನೆಯ ಹೆಡ್ ಬುಸ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ಒಂದು ಕಾಲದಲ್ಲಿ ಇಡೀ ಬೆಂಗಳೂರನ್ನ ನಡುಗಿಸಿದ್ದ ಎಂ.ಪಿ ಜಯರಾಜನ ಕಥೆಯಾದರಿತ ಚಿತ್ರವನ್ನ ಸೋಣೈ ನಿರ್ದೇಶನ ಮಾಡ್ತಿದ್ದಾರೆ. ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ ಅವರ ಪುಸ್ತಕ ಆಧರಿತ ಚಿತ್ರವಾಗಿದೆ.

ನಟ ಡಾಲಿ ಧನಂಜಯ್ ನಟನೆಯ ಜೊತೆಗೆ ನಿರ್ಮಾಣವನ್ನ ಸಹ ಮಾಡುತ್ತಿದ್ದಾರೆ. ಚಿತ್ರಕಥೆ ಅಗ್ನಿ ಶ್ರೀಧರ ಬರೆದಿದ್ದಾರೆ. ಚರಣ್ ರಾಜ್ ಸಂಗೀತವಿದೆ. ಪಾಯಲ್ ರಜಪುತ್ ಡಾಲಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾಳೆ. ತುಂಬಾ ಅದ್ಧೂರಿಯಾಗಿ ಟೀಸರ್ ಮೂಡಿ ಬಂದಿದ್ದು, ಡಾಲಿ ಅಭಿಮಾನಿಗಳಿಗ ದಿಲ್ ಖುಷ್ ಆಗಿದೆ.




Leave a Reply

Your email address will not be published. Required fields are marked *

error: Content is protected !!