ಹೆಲಿಕಾಪ್ಟರ್ ಪತನ: ಪೈಲೆಟ್ ಸಾವು

450

ಪ್ರಜಾಸ್ತ್ರ ಸುದ್ದಿ

ಮಹಾರಾಷ್ಟ್ರ: ತರಬೇತಿ ಅಕಾಡೆಮಿಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು ಪೈಲೆಟ್ ಸಾವನ್ನಪ್ಪಿದ ಘಟನೆ ಜಲಗಾಂವ್ ನಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

ಹೆಲಿಕಾಪ್ಟರ್ ಚಲಾವಣೆಯ ವೇಳೆ ಇಬ್ಬರು ಪೈಲೆಟ್ ಗಳು ಅದರಲ್ಲಿ ಇದ್ದರು. ಈ ಅನಾಹುತದ ವೇಳೆ ಓರ್ವ ಪೈಲೆಟ್ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ವಿಮಾನ ಪತನಗೊಂಡಿದೆ ಅನ್ನೋದು ತಿಳಿದು ಬಂದಿಲ್ಲ. ಸ್ಥಳಕ್ಕೆ ರಕ್ಷಣಾ ತಂಡಗಳು ಬಂದಿದ್ದು, ಕಾರ್ಯಾಚರಣೆ ನಡೆಸಿದೆ.




Leave a Reply

Your email address will not be published. Required fields are marked *

error: Content is protected !!