ಸರಣಿ ವಶ ಪಡೆಸಿಕೊಂಡು ಟೀಂ ಇಂಡಿಯಾ

353

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ, ಸರಣಿಯನ್ನ ವಶ ಪಡೆಸಿಕೊಂಡಿದೆ. ಟೀಂ ಇಂಡಿಯಾ ಮಹಿಳಾ ಟೀಂ 2-1 ಅಂತರದಿಂದ ಸರಣಿ ಗೆಲುವು ದಾಖಲಿಸಿದೆ.

ಫಸ್ಟ್ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಸ್ಟೆಫಾನಿ ಟೇಲರ್ 79ನೇ ರನ್ ಬಾರಿಸುವ ಮೂಲಕ, 194 ರನ್ ಗಳಿಸಿತ್ತು. ಇದನ್ನ ಚೇಸ್ ಮಾಡಿದ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಭಾರತ ಪರ ಸ್ಮೃತಿ ಮಂದಾನ ಪಂದ್ಯ ಶ್ರೇಷ್ಠ ಹಾಗೂ ಸ್ಟಿಫಾನಿ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.




Leave a Reply

Your email address will not be published. Required fields are marked *

error: Content is protected !!