ನಾಳೆ 500 ಸನ್ಯಾಸಿನಿಯರನ್ನು ಉದ್ದೇಶಿಸಿ ಪ್ರಧಾನಿ ಭಾಷಣ

510

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಳೆ 500 ಸನ್ಯಾಸಿನಿಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಛ್ ನ ಧೋರ್ಡ್ ನಲ್ಲಿ ಪ್ರಧಾನಿ ಮಾತನಾಡಲಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಸಮಾಜದಲ್ಲಿ ಮಹಿಳಾ ಸನ್ಯಾಸಿನಿಯರ ಪಾತ್ರ ಅನ್ನೋ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಇದರಲ್ಲಿ 500 ಸನ್ಯಾಸಿನಿಯರು ಭಾಗವಹಿಸಲಿದ್ದಾರೆ. ಈ ವೇಳೆ ಭಾರತೀಯ ಸಂಸ್ಕೃತಿ, ಮಹಿಳೆಯರ ಭದ್ರತೆ, ಸುಧಾರಣೆ, ಸಾಮಾಜಿಕ ಸ್ಥಾನಮಾನ ಸೇರಿದಂತೆ ಅನೇಕ ವಿಷಯಗಲ ಕುರಿತು ಪ್ರಧಾನಿ ಮಾತನಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!