ರಕ್ಕಮ್ಮಳಿಗೆ ಮತ್ತೊಂದು ಸಂಕಷ್ಟ ಶುರು

343

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಜಾಕ್ವೆಲಿನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಗಾಗ್ಲೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆ ಎದುರಿಸುತ್ತಿರುವ ನಟಿಗೆ, ಮತ್ತೋರ್ವ ನಟಿ ಮಾನನಷ್ಟ ಮೂಕದ್ದಮೆ ದಾಖಲಿಸಿದ್ದಾಳೆ.

ಯೆಸ್, ನಟಿ ನೋರಾ ಫತೇಹಿ ತನ್ನ ವಿರುದ್ಧ ಅನಗತ್ಯವಾಗಿ ಜಾಕ್ವೆಲಿನ್ ಸುಳ್ಳು ಕೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಹಿತಾಸಕ್ತಿಗಳನ್ನು ಹೆಚ್ಚಿಕೊಳ್ಳಲು ನನ್ನ ಜೀವನ ಹಾಳು ಮಾಡುತ್ತಿದ್ದಾರೆ. ಈ ಮೂಲಕ ನನ್ನ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ವಕೀಲರ ಮೂಲಕ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!