ಪಿಂಕ್ ಜಾನು

360

ಬಾಲಿವುಡ್ ಬ್ಯೂಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇರ್ತಿದ್ದಾಳೆ. ತುಂಬಾ ಸೆಕ್ಸಿ ಡ್ರೆಸ್ ಹಾಕಿಕೊಳ್ಳುವ ಮೂಲಕ ಪಡ್ಡೆ ಹುಡ್ಗರ ಹಾರ್ಟ್ ಬೀಟ್ ಹೆಚ್ಚಿಗೆ ಮಾಡ್ತಿದ್ದಾಳೆ ಜಾಹ್ನವಿ ಕಪೂರ್.

View this post on Instagram

👄

A post shared by Janhvi Kapoor (@janhvikapoor) on

ಪಿಂಕ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವ ಮೂಲಕ ತನ್ನ ಹಾಟ್ ಮೈಮಾಟವನ್ನ ತೋರಿಸಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಜಾಹ್ನವಿ ಫಾಲೋವರ್ಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇವಳ ಹಾಟ್ ಫೋಟೋಗಳಿಗೆ ಲೈಕ್, ಕಾಮೆಂಟ್ಸ್ ಗಳ ಸುರಿಮಳೆಯಾಗ್ತಿದೆ. ಹೀಗಾಗಿ ದಿವಂಗತ ಶ್ರೀದೇವಿ ಮಗಳ ಬಿಟೌನ್ ಅಂಗಳದಲ್ಲಿ ಒಂದಿಷ್ಟು ಸದ್ದು ಮಾಡ್ತಿರೋದು ಸುಳ್ಳಲ್ಲ.


TAG


Leave a Reply

Your email address will not be published. Required fields are marked *

error: Content is protected !!