ಏಕದಿನ ಪಂದ್ಯದಲ್ಲಿ ಜೂಲನ್ ವಿಶ್ವ ದಾಖಲೆ

219

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೌಂಟ್ ಮೌಂಗನೂಯಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಬೌಲರ್ ಜೂಲನ್ ಗೋಸ್ವಾಮಿ ವಿಶ್ವದಾಖಲೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ಅಂಗಳದಲ್ಲಿ 250 ವಿಕೆಟ್ ಪಡೆದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಮ್ಮಿ ಬೊಮಂಟ್ ವಿಕೆಟ್ ಪಡೆದ ಜೂಲನ್ ಈ ಸಾಧನೆ ಮಾಡಿದರು. 199ನೇ ಏಕದಿನ ಪಂದ್ಯದಲ್ಲಿ 250 ವಿಕೆಟ್ ದಾಖಲೆ ಬರೆದರು. ಆಸ್ಟ್ರೇಲಿಯಾದ ಕ್ಯಾಥರಿನ್ 180 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!