ಕನ್ನೊಳ್ಳಿ ಗ್ರಾ.ಪಂ ಚುನಾವಣೆ: ನೀರಸ ಮತದಾನ

508

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮ ಪಂಚಾಯ್ತಿಯ 5 ವಾರ್ಡ್ ಗಳ 13 ಸ್ಥಾನಗಳಿಗೆ ಇಂದು ಮತದಾನ ನಡೆದಿದೆ. ಆದ್ರೆ, ಮತದಾನ ಅದ್ಯಾಕೋ ನೀರಸದಿಂದ ಕೂಡಿದೆ.

ಮಧ್ಯಾಹ್ನವಾದರೂ ಜನರು ಮತ ಹಾಕಲು ಹೆಚ್ಚು ಉತ್ಸಕತೆ ತೋರಿಸುತ್ತಿಲ್ಲ. 5 ವಾರ್ಡ್ ಗಳಿಗೆ 14 ಸ್ಥಾನವಿದ್ದು, 1 ಅವಿರೋಧ ಆಯ್ಕೆಯಾಗಿದೆ. ಹೀಗಾಗಿ 13 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 30ರಂದು ಬರುವ ಫಲಿತಾಂಶ ದಿನ ಇವರ ರಾಜಕೀಯ ಭವಿಷ್ಯ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!