ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಹೀಗಿದೆ…

186

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಈಗಾಗ್ಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದೀಗ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಈ ರೀತಿ ಇದೆ. 26 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇದ್ದು, ಬಹುತೇಕ ಇದುವೆ ಫೈನಲ್ ಆಗಲಿದೆ.

ಹರಿಹರ-ರಾಮಪ್ಪ

ಕಾರ್ಕಳ- ಉದಯ್ ಕುಮಾರ್ ಶೆಟ್ಟಿ

ಗೋಕಾಕ್ – ಅಶೋಕ್ ಪೂಜಾರಿ

ಬೆಳಗಾವಿ ಉತ್ತರ – ಫಿರೋಜ್ ಸೇಠ್

ನಿಪ್ಪಾಣಿ- ಕಾಕಾ ಸಾಹೇಬ್

ಬೀಳಗಿ-ಜಿ.ಟಿ.ಪಾಟೀಲ್

ಅಥಣಿ – ಗಜಾನನ ಮಂಗಸೂಳಿ

ಅರಬಾವಿ – ಅರವಿಂದ ದಳವಾಯಿ

ಸವದತ್ತಿ – ಉದಯ್ ಕುಮಾರ್

ಮುಧೋಳ- ಆರ್.ಬಿ.ತಿಮ್ಮಾಪುರೆ

ದೇವರ ಹಿಪ್ಪರೈಗಿ- ಎಸ್ ಆರ್ ಪಾಟೀಲ್

ಸಿಂದಗಿ-ಅಶೋಕ್ ಮನಗೂಳಿ

ಗುರುಮಠಕಲ್-ಬಾಬುರಾವ್ ಚಿಂಚನಸೂರ

ಔರಾದ್-ಭೀಮರಾವ್ ಸಿಂಧೆ

ಕಲಬುರ್ಗಿ ಗ್ರಾಮೀಣ-ವಿಜಯ್ ಕುಮಾರ್

ಮಾನ್ವಿ-ಹಂಪಯ್ಯ ನಾಯಕ್

ಸಿಂಧನೂರು-ಹಂಪನಗೌಡ

ಗಂಗಾವತಿ-ಇಕ್ಬಾಲ್ ಅನ್ಸಾರಿ

ನರಗುಂದ-ಬಿ.ಆರ್.ಯಾವಗಲ್

ಶಿರಹಟ್ಟಿ-ರಾಮಕೃಷ್ಣ ದೊಡ್ಡಮನಿ

ನವಲಗುಂದ -ಕೋನರೆಡ್ಡಿ

ಸಿ.ವಿ.ರಾಮನ್ ನಗರ-ಸಂಪತ್ ರಾಜ್

ಅರಸಿಕೆರೆ-ಶಿವಲಿಂಗೇಗೌಡ

ಪದ್ಮನಾಭನಗರ-ಪಿ ಜಿ ಆರ್ ಸಿಂಧ್ಯಾ

ಬೊಮ್ಮನಹಳ್ಳಿ-ಉಮಾಪತಿ ಗೌಡ

ಮೊಳಕಾಲ್ಮೂರು-ಎನ್ ವೈ ಗೋಪಾಲಕೃಷ್ಣ




Leave a Reply

Your email address will not be published. Required fields are marked *

error: Content is protected !!