ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ

243

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಕಾವು ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆಗೊಳಿಸಿವೆ. ಇದೀಗ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಇರುವ ಹೆಸರುಗಳಲ್ಲಿ ಬಹುತೇಕರು ಹಾಲಿ ಶಾಸಕರಿದ್ದಾರೆ.

50 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ. ಆದರೆ, ಬಹುತೇಕ ಈ ಕ್ಷೇತ್ರಗಳಿಗೆ ಇದೆ ಅಭ್ಯರ್ಥಿಗಳು ಅಂತಿಮವಾಗಲಿದ್ದಾರೆ.

ನಿಪ್ಪಾಣಿ-ಶಶಿಕಲಾ ಜೊಲ್ಲೆ

ಕುಡುಚಿ-ಪಿ ರಾಜೀವ್

ರಾಯಭಾಗ-ದುರ್ಯೋಧನ ಐಹೊಳೆ

ಅರಬಾವಿ-ಬಾಲಚಂದ್ರ ಜಾರಕಿಹೊಳಿ

ಗೋಕಾಕ್-ರಮೇಶ್ ಜಾರಕಿಹೊಳಿ

ಬೆಳಗಾವಿ ಉತ್ತರ-ಅನಿಲ್ ಬೆನಕೆ

ಬೆಳಗಾವಿ-ದಕ್ಷಿಣ ಅಭಯ್ ಪಾಟೀಲ್

ಕಿತ್ತೂರು-ಮಹಾಂತೇಶ್

ಮುಧೋಳ-ಗೋವಿಂದ ಕಾರಜೋಳ

ರಾಮದುರ್ಗ-ಮಹದೇವಪ್ಪ ಯಾದವಾಡ

ತೇರದಾಳ-ಸಿದ್ದು ಸವದಿ

ಯಾದಗಿರಿ-ವೆಂಕಟರೆಡ್ಡಿ
ಆಳಂದ-ಸುಭಾಷ್ ಗುತ್ತೇದಾರ್

ಗಂಗಾವತಿ-ಪರಣ್ಣ ಮುನವಳ್ಳಿ

ರೋಣ-ಕಳಕಪ್ಪ ಬಂಡಿ

ಧಾರವಾಡ-ಅಮೃತ ದೇಸಾಯಿ

ಕಲಘಟಗಿ-ಸಿಎಂ ನಿಂಬಣ್ಣವರ್

ಭಟ್ಕಳ-ಸುನೀಲ್ ನಾಯಕ್

ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ

ಹುಬ್ಬಳ್ಳಿ -ಜಗದೀಶ್ ಶೆಟ್ಟರ್

ವಿಜಯಪುರ ನಗರ- ಯತ್ನಾಳ್

ಕಾರ್ಕಳ -ಸುನೀಲ್ ಕುಮಾರ್

ತೇರದಾಳ- ಸಿದ್ದು ಸವದಿ

ಬೀಳಗಿ -ಮುರುಗೇಶ್ ನಿರಾಣಿ

ಯಲಬುರ್ಗಾ-ಹಾಲಪ್ಪ ಆಚಾರ್

ಮಲ್ಲೇಶ್ವರಂ -ಅಶ್ವತ್ಥನಾರಾಯಣ

ಪದ್ಮನಾಭ ನಗರ- ಆರ್ ಅಶೋಕ್

ಚಿಕಬಳ್ಳಾಪುರ- ಡಾ.ಕೆ.ಸುಧಾಕರ್

ರಾಜಾಜಿನಗರ- ಸುರೇಶ್ ಕುಮಾರ್

ರಾಜರಾಜೇಶ್ವರಿ ನಗರ-ಮುನಿರತ್ನ

ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ

ಯಶವಂತಪುರ -ಸೋಮಶೇಖರ್

ಕೆ ಆರ್ ಪುರಂ -ಬೈರತಿ ಬಸವರಾಜ್

ಶಿಕಾರಿಪುರ-ಬಿ.ವೈ ವಿಜಯೇಂದ್ರ

ಸೊರಬ-ಕುಮಾರ್ ಬಂಗಾರಪ್ಪ

ಕೆ.ಆರ್.ಪೇಟೆ ನಾರಾಯಣಗೌಡ




Leave a Reply

Your email address will not be published. Required fields are marked *

error: Content is protected !!