ಕೆಜಿಎಫ್-2 ಬಗ್ಗೆ ಉರ್ಫಿ ಉಡಾಫೆ

472

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದಲ್ಲಿ ತನ್ನ ಡ್ರೆಸ್ ಮೂಲಕವೇ ಸದಾ ಚರ್ಚೆಯಲ್ಲಿರುವ, ಟ್ರೋಲ್ ಆಗುವ ನಟಿ ಉರ್ಫಿ ಜಾವೇದ್ ಸಾಕಷ್ಟು ಜನಪ್ರಿಯತೆ ಪಡೆದವಳು. ನಟನೆಗಿಂತ ಕಡಿಮೆ ಬಟ್ಟೆ ತೊಟ್ಟು ಸದಾ ಚರ್ಚೆಯಲ್ಲಿರುವ ಉರ್ಫಿ ಕೆಜಿಎಫ್ ಚಿತ್ರದ ಬಗ್ಗೆ ಉಡಾಫೆಯಾಗಿ ಮಾತನಾಡಿದ್ದಾಳೆ.

ಫೋಟೋಗ್ರಾಫ್ ವೊಬ್ಬರು ಕೆಜಿಎಫ್-2 ಚಿತ್ರದ ಟೀಸರ್ ನೋಡಿದ್ದಾರ ಎಂದು ಕೇಳಿದ್ದಾರೆ. ನಾನು ಇನ್ನು ಕೆಜಿಎಫ್ ಚಾಪ್ಟರ್ 1 ಚಿತ್ರವನ್ನೇ ನೋಡಿಲ್ಲ. ಇನ್ನು ಚಾಪ್ಟರ್-2 ಎಲ್ಲಿದ ಮಾತು ಅನ್ನೋ ರೀತಿ ಹೇಳಿಕೆ ನೀಡಿದ್ದಾಳೆ. ಇದರಿಂದ ನಟ ಯಶ್ ಫ್ಯಾನ್ಸ್ ಗರಂ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!