ದುಬೈನಲ್ಲಿ ಊರ್ಫಿ ಜಾವೇದ್ ಬಂಧನ

335

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಊರ್ಪಿ ಜಾವೇದ್ ಳನ್ನು ದುಬೈನಲ್ಲಿ ಬಂಧಿಸಲಾಗಿದೆ. ಇನ್ಸ್ ಟಾಗ್ರಾಮ್ ಸಲುವಾಗಿ ಬಹಿರಂಗವಾಗಿ ವಿಡಿಯೋ ಮಾಡುತ್ತಿರುವ ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಡಿಯೋ ಮಾಡುತ್ತಿರುವ ವಿಚಾರಕ್ಕಿಂತ ಸ್ಥಳದ ಕಾರಣಕ್ಕೆ ಹಿಂದಿ ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ ಊರ್ಫಿ ಜಾವೇದ್ ಬಂಧನವಾಗಿದೆ.

ತನ್ನ ವಿಶಿಷ್ಟ ಹಾಗೂ ತುಂಬಾ ಬೋಲ್ಡ್ ಆದ ಡ್ರೆಸ್ ಕಾರಣಕ್ಕೆ ಊರ್ಫಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಇರುತ್ತಾಳೆ. ಇದೆ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಸಹ ಎದುರಿಸುತ್ತಿದ್ದಾಳೆ.




Leave a Reply

Your email address will not be published. Required fields are marked *

error: Content is protected !!