ಐಪಿಎಲ್ ಉಳಿದ ಪಂದ್ಯಗಳು ದುಬೈಗೆ ಶಿಫ್ಟ್..?

277

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕರೋನಾದಿಂದಾಗಿ ಈ ಬಾರಿಯ ಐಪಿಎಲ್ ಅರ್ಧಕ್ಕೆ ನಿಂತಿದೆ. ಅಲ್ದೇ, ಹಲವು ಆಟಗಾರರಿಗೂ ಸೋಂಕು ಕಾಣಿಸಿಕೊಂಡಿತು. ಹೀಗಾಗಿ ಐಪಿಎಲ್ ಟೂರ್ನಿಯನ್ನ ಮುಂದೂಡಲಾಯ್ತು. ಇದೀಗ ಉಳಿದ ಪಂದ್ಯಗಳನ್ನ ದುಬೈನಲ್ಲಿ ಆಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗ್ತಿದೆ.

2021ನೇ ಸಾಲಿನ 14ನೇ ಆವೃತ್ತಿಯ ಟೂರ್ನಿಯ 31 ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳು ಸಪ್ಟೆಂಬರ್ 15ರಿಂದ ಅಕ್ಟೋಬರ್ 10ರ ತನಕ ನಡೆಯಲಿವೆ ಎನ್ನಲಾಗ್ತಿದೆ. ಈ ಬಿಸಿಸಿಐ ಅಧಿಕೃತ ಘೋಷಣೆ ಬಾಕಿ ಇದೆ.


TAG


Leave a Reply

Your email address will not be published. Required fields are marked *

error: Content is protected !!