ಕಾಲ್ಚಂಡು ಮೋಡಿಗಾರನ ನಿಧನಕ್ಕೆ ಗಣ್ಯರ ಸಂತಾಪ

273

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪುಟ್ಬಾಲ್ ಲೋಕದಲ್ಲಿ ಅನಭಿಷ್ಯಕ್ತ ದೊರೆಯಂತೆ ಮೆರೆದಾಡಿದ ಡಿಯೊಗೊ ಮರಡೊನಾ ಬುಧುವಾರ ರಾತ್ರಿ ನಿಧನರಾಗಿದ್ದಾರೆ. ಕಾಲ್ಚಿಂಡಿನ ಮೋಡಿಗಾರನ ಆಟಕ್ಕೆ ಇಡೀ ಜಗತ್ತು ಶರಣಾಗಿತ್ತು. ಅಂತಹ ಶ್ರೇಷ್ಠ ಆಟಗಾರ ಮರಡೊನಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶ್ವದ ಕ್ರೀಡಾ ದಿಗ್ಗಜರು, ಸಾಧಕರು ಸೇರಿದಂತೆ ರಾಜಕೀಯ ನಾಯಕರುಗಳು ಸಹ ಮರಡೊನಾ ನಿಧನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ, ಲಿಟಲ್ ಮಾಸ್ಟರ್ ಸಚಿನ ತಂಡೂಲ್ಕರ್, ಸ್ಫೋಟಕ ಆಟಗಾರ ಯುವರಾಜ ಸಿಂಗ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!