ಕುಡಿದು ಬಂದು ಮತಗಟ್ಟೆಯಲ್ಲಿ ಗಲಾಟೆ

81

ಪ್ರಜಾಸ್ತ್ರ ಸುದ್ದಿ

ಚಿಕ್ಕೋಡಿ: ವ್ಯಕ್ತಿಯೊಬ್ಬ ಮತಗಟ್ಟೆಗೆ ಕುಡಿದು ಬಂದು ಗಲಾಟೆ ಮಾಡಿರುವ ಘಟನೆ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಮತಗಟ್ಟೆ 154ರಲ್ಲಿ ನಡೆದಿದೆ. ವೋಟ್ ಮಾಡಿದ ನಂತರ ಶಬ್ಧ ಮಾಡಿಲ್ಲವೆಂದು ಗಲಾಟೆ ಮಾಡಿದ್ದಾನೆ.

ನಾನು ಸರಿಯಾಗಿ ವೋಟ್ ಮಾಡಿದ್ದೇನೆ. ಯಂತ್ರ ಸರಿಯಿಲ್ಲವೆಂದು ಕೂಗಾಡಿದ್ದಾನೆ. ನಾವು ಕೇಳಿಸಿಕೊಂಡಿದ್ದೇವೆ. ಮಷಿನ್ ಸೌಂಡ್ ಮಾಡಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಪೊಲೀಸ್ ಸಿಬ್ಬಂದು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!