ರಾಜ್ಯದ 14 ಕ್ಷೇತ್ರಗಳಲ್ಲಿ ಎಷ್ಟು ಮತದಾನ?

75

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಲೆನಾಡಿನ ಕೆಲ ಭಾಗಗಳಲ್ಲಿ ಮತದಾನ ನಡೆಯುತ್ತಿದೆ.

ವಿಜಯಪುರದಲ್ಲಿ ಮುಂಜಾನೆ 9ಗಂಟೆಯವರೆಗೆ ಶೇಕಡ 9.22ರಷ್ಟು ಮತದಾನವಾಗಿದೆ. ಕಲಬುರಗಿಯಲ್ಲಿ ಶೇ.8.71, ಹಾವೇರಿ 8.62, ಚಿಕ್ಕೋಡಿ ಶೇ.10.79, ಧಾರವಾಡ ಶೇ.9.38, ಬೀದರ ಶೇ.9.9, ಬಳ್ಳಾರಿ ಶೇ.10.37, ದಾವಣಗೆರೆ ಶೇ.9.9, ಉತ್ತರ ಕನ್ನಡ 11.42ರಷ್ಟು ಮತದಾನವಾಗಿದೆ.




Leave a Reply

Your email address will not be published. Required fields are marked *

error: Content is protected !!