‘ಮಹಾ’ ಹರಿಯಾಣದಲ್ಲಿ ವೋಟಿಂಗ್ ಚುರುಕು

311

ಮುಂಬೈ/ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಇಂದು ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ. ಬೆಳಗ್ಗೆ 7 ಗಂಟೆಯಿಂದ ವೋಟಿಂಗ್ ಶುರುವಾಗಿದ್ದು, ಮತದಾನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿಧಾನವಾಗಿ ವೋಟಿಂಗ್ ಚುರುಕು ಪಡೆಯುತ್ತಿದೆ.

Image result for maharashtra haryana elections

ತೀವ್ರಾ ಜಿದ್ದಾಜಿದ್ದಿನಿಂದ ಕೂಡಿರುವ ಎಲೆಕ್ಷನ್ ನಲ್ಲಿ ಮತದಾನ ಪ್ರಭು ಯಾರ ಪರ ನಿಲ್ಲಲಿದ್ದಾನೆ ಅನ್ನೋ ಕುತೂಹಲವಿದೆ. ಇದರ ರಿಸಲ್ಟ್ ಅಕ್ಟೋಬರ್ 24ಕ್ಕೆ ಬರಲಿದೆ. ಲೋಕಸಭಾ ಚುನಾವಣೆ ನಡೆದ ಬಳಿಕ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಬಿಜೆಪಿ ಹಾಗೂ ಸೇವಸೇನ ಮೈತ್ರಿ, ಕಾಂಗ್ರೆಸ್ ಹಾಗೂ ಎನ್ ಸಿಪಿ ನಡುವೆ ಮೈತ್ರಿಯಾಗಿದ್ದು ಮಹಾರಾಷ್ಟ್ರ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!