ಚಂದನವನದ ಖ್ಯಾತ ಮೇಕಪ್ ಕೃಷ್ಣ ನಿಧನ

334

ಚಿತ್ರರಂಗದ ಖ್ಯಾತ ಮೇಕಪ್ ಆರ್ಟಿಸ್ಟ್ ಆಗಿದ್ದ ಮೇಕಪ್ ಕೃಷ್ಣ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 55 ವರ್ಷದ ಮೇಕಪ್ ಕೃಷ್ಣ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ರು. ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದೆ ಬೆಳಗ್ಗೆ ನಿಧನರಾಗಿದ್ದಾರೆ.

ಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸ್ಯಾಂಡಲ್ ವುಡ್, ಬಾಲಿವುಡ್ ನಟ, ನಟಿಯರಿಗೆ ಇವರು ಮೇಕಪ್ ಮಾಡಿದ್ರು. ಹೀಗಾಗಿ ಕನ್ನಡ ಹಾಗೂ ಹಿಂದಿ ಸಿನ್ಮಾಗಳ ಖ್ಯಾತ ನಟರಿಂದ ಮೇಕಪ್ ಕೃಷ್ಣ ಎಂದೇ ಗುರುತಿಸಿಕೊಂಡಿದ್ರು. ದೂರದರ್ಶನಕ್ಕಾಗಿ ಡಾ.ರಾಜಕುಮಾರ ಅವರನ್ನ ಸಂದರ್ಶನ ಮಾಡಿ ಖ್ಯಾತಿ ಪಡೆದಿದ್ರು.




Leave a Reply

Your email address will not be published. Required fields are marked *

error: Content is protected !!