ಎಂಡಿಎಚ್ ಮಸಾಲೆ ಸಂಸ್ಥೆಯ ಮಾಲೀಕ ನಿಧನ

318

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶ್ಯಾದ್ಯಂತ ಖ್ಯಾತಿ ಪಡೆದಿರುವ ಎಂಡಿಎಚ್ ಮಸಾಲೆ ಪುಡಿಯ ಸಂಸ್ಥೆಯ ಮಾಲೀಕ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. 97 ವರ್ಷದ ಮಹಾಶಯ ಧರ್ಮಪಾಲ ಗುಲಾಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುಲಾಟಿ ಕಳೆದ ಮೂರು ವಾರಗಳಿಂದ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ನಸುಕಿನ ಜಾವ 5.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತ-ಪಾಕ್ ವಿಭಜನೆಯ ಟೈಂನಲ್ಲಿ ದೆಹಲಿಗೆ ಬಂದ ಗುಲಾಟಿ ಮಸಾಲೆ ಪೌಡರ್ ತಯಾರಿಸುವ ಕೆಲಸ ಆರಂಭಿಸಿದ್ರು.




Leave a Reply

Your email address will not be published. Required fields are marked *

error: Content is protected !!