ಬ್ರೇಕಿಂಗ್ ನೂಸ್: ಬಸವನಬಾಗೇವಾಡಿಯಲ್ಲಿ ಶಾಲಾ ಅಧ್ಯಕ್ಷನ ಮರ್ಡರ್

871

ಬಸವನಬಾಗೇವಾಡಿ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮಡಿವಾಳೇಶ್ವರ ಶಿಕ್ಷಣ ಶಾಲೆಯಲ್ಲಿ ದಾಮೂ ನಾಯಕ ಎಂಬುವರ ಕೊಲೆಯಾಗಿದೆ.

ಹಲವು ಶಾಲೆಗಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ 55ವರ್ಷದ ದಾಮೂ ನಾಯಕ ಎಂಬುವರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬಸವನಬಾಗೇವಾಡಿ ಠಾಣೆ ಪೊಲೀಸ್ರು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!