ಹೊಸ ವರ್ಷದಿಂದ ಈ ಫೋನ್ ಗಳಲ್ಲಿ ನೋ ವಾಟ್ಸಪ್

276

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇವತ್ತಿನ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲರೂ ಮುಳಗಿದ್ದಾರೆ. ಫೇಸ್ ಬುಕ್, ವಾಟ್ಸಪ್, ಟ್ವೀಟರ್, ಇನ್ಸಟಾ ಸೇರಿದಂತೆ ಎಲ್ಲದರಲ್ಲೂ ಬ್ಯುಸಿ. ಆದ್ರೆ, ಇನ್ಮುಂದೆ ಈ ಮೊಬೈಲ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ.

ಹೊಸ ಫೀಚರ್ ಗಳನ್ನ ಅಳವಡಿಸಿಕೊಳ್ಳಲು ವಾಟ್ಸಪ್ ರೆಡಿಯಾಗ್ತಿದೆ. ಹೀಗಾಗಿ 2021ರಲ್ಲಿ ವಾಟ್ಸಪ್ ಪ್ರಿಯರಿಗೆ ಶಾಕ್ ನೀಡಲಾಗ್ತಿದೆ. ಐಒಎಸ್ 9ನಗಿಂತ ಹಳೆಯ ಸಾಫ್ಟವೇರ್ ಇರುವ ಹಾಗೂ ಆಂಡ್ರೈಡ್ 4.0.3 ಮೊಬೈಲ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ ಎನ್ನಲಾಗ್ತಿದೆ.

2020ಕ್ಕೆ ಗುಡ್ ಬೈ ಹೇಳಿ 2021ರಲ್ಲಿ ಹೊಸ ಹೊಸ ಕೆಲಸಗಳನ್ನ ಮಾಡಬೇಕು. ಅದನ್ನ ವಾಟ್ಸಪ್ ಮೂಲಕ ಒಂದಿಷ್ಟು ಪ್ರಚಾರ ಪಡಿಬೇಕು ಅನ್ನೋ ಜನರಿಗೆ ವಾಟ್ಸಪ್ ಸಂಸ್ಥೆ ಶಾಕ್ ನೀಡ್ತಿದೆ.




Leave a Reply

Your email address will not be published. Required fields are marked *

error: Content is protected !!