ಕೇಂದ್ರದ ಸಂಸದ್ ಟಿವಿ, ಯೂಟ್ಯೂಬ್ ಚಾನೆಲ್ ಹ್ಯಾಕ್

535

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರದ ಯುಟ್ಯೂಬ್ ಚಾನೆಲ್ ಹಾಗೂ ಸಂಸದ್ ಟಿವಿ ಹ್ಯಾಕ್ ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಸದ್ ಟಿವಿ ತಿಳಿಸಿದೆ. ಈ ಬಗ್ಗೆ ಇಂದು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಸಂಸದ್ ಟಿವಿಯ ಯುಟ್ಯೂಬ್ ಚಾನೆಲ್ ಹಾಕಿ ಮಾಡಿ ಕ್ರಿಪ್ಟೋ ಕರೆನ್ಸಿಯಾದ ಎಥೆರಿಯಮ್ ಎಂದು ನಾಮಕರಣ ಮಾಡಲಾಗಿದೆ. ಈ ಸಮಸ್ಯೆಯ ಕುರಿತು ಗೂಗಲ್ ಎದುರು ಪ್ರಸ್ತಾಪಿಸಲಾಗಿದೆ. ಅಲ್ದೇ ದೂರು ಸಹ ನೀಡಲಾಗಿದೆ. ಈ ಬಗ್ಗೆ ಸುದೀರ್ಘವಾದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!