ರಾಷ್ಟ್ರಪತಿ ಜನ್ಮದಿನಕ್ಕೆ ಗಣ್ಯರ ಶುಭ ಹಾರೈಕೆ

560

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ 75ನೇ ಜನ್ಮದಿನದ ಸಂಭ್ರಮ. ಹೀಗಾಗಿ ರಾಷ್ಟ್ರಪತಿಗೆ ಪ್ರಧಾನ ಮಂತ್ರಿ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ.

ಕಾಂಗ್ರೆಸ್ ನಾಯಕರು, ಎನ್ ಡಿಎ ಮಿತ್ರಪಕ್ಷಗಳ ಲೀಡರ್ ಗಳು, ಎಸ್ಪಿ, ಬಿಎಸ್ಪಿ ಪಕ್ಷದ ರಾಜಕಾರಣಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ದೇಶದ ಮೊದಲ ಪ್ರಜೆಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!