ಆರ್ ಆರ್ ನಗರ, ಶಿರಾದಲ್ಲಿ ನಡೆದ ಮತದಾನವೆಷ್ಟು?

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಆರ್.ಆರ್ ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪ ಚುನಾವಣೆ ನಡೆಯಿತು. ಕೋವಿಡ್ ಹೊತ್ತಿನಲ್ಲಿ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲಾಗಿತ್ತು. ಬೆಳಗ್ಗೆ 7ರಿಂದ ಸಂಜೆ 6ರ ವರೆಗೂ ಮತದಾನ ನಡೆದಿದೆ.

ಶಿರಾದಲ್ಲಿ ಶೇಕಡ 78ರಷ್ಟು ಮತದಾನ ನಡೆದಿದೆ. ಬೆಂಗಳೂರಿನ ಆರ್.ಆರ್ ನಗರದಲ್ಲಿ ಕೇವಲ ಶೇಕಡ 40ರಷ್ಟು ಮತದಾನ ನಡೆದಿದೆ. ಶಿರಾದಲ್ಲಿ 15 ಜನ, ಆರ್.ಆರ್ ನಗರದಲ್ಲಿ 16 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!