ನಾಳೆ ಶಿವಣ್ಣನ ಹೊಸ ಮೂವಿ ಮುಹೂರ್ತ

697

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರ ಹೊಸ ಸಿನಿಮಾದ ಮಹೂರ್ತ ನಾಳೆ ನಡೆಯಲಿದೆ. ಕಂಠೀರವ ಸ್ಟುಡಿಯೋದಲ್ಲಿ ಫೆಬ್ರವರಿ 19ರಂದು ಬೆಳಗ್ಗೆ 9.15 ರಿಂದ 11.45ರ ತನಕ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಶಿವಣ್ಣ ಸಹೋದರ ಪವರ್ ಸ್ಟಾರ್ ಪುನೀತರಾಜಕುಮಾರ ಮುಖ್ಯ ಅತಿಥಿಯಾಗಿದ್ದಾರೆ.

ಈ ಮೂವಿಗೆ RDX ಹೆಸರು ಇಡಲಾಗಿದೆ. ಆದ್ರೆ, ಚಿತ್ರ ತಂಡ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಸೋ ಹೀಗಾಗಿ ನಾಳೆ ಮುಹೂರ್ತದ ಟೈಂನಲ್ಲಿ ಚಿತ್ರದ ಟೈಟಲ್ ಹೇಳಲಾಗುತ್ತೆ. ಸತ್ಯಜ್ಯೋತಿ ಫಿಲ್ಮ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರ್ತಿದೆ. ತಮಿಳು ನಿರ್ದೇಶಕ ರವಿ ಅರಸು ಮೊದಲ ಬಾರಿಗೆ ಕನ್ನಡ ಸಿನಿಮಾ ಡೈರೆಕ್ಟ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!