ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸಿದ್ದ ವಜ್ರಕಾಯ ಬ್ಯೂಟಿ ನಟಿ ಶುಭ್ರಾ ಅಯ್ಯಪ್ಪ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
javascript:;
ಬೀಚ್ ವೊಂದರಲ್ಲಿ ಎಂಜಾಯ್ ಮಾಡ್ತಿರುವ ನಟಿ ಶುಭ್ರಾ, ಬಿಕಿನಿ ಗೆಟಪ್ ನಲ್ಲಿ ಭೋಟ್ ಓಡಿಸ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, ಸಾವಿರಾರು ಪಡ್ಡೆ ಹುಡ್ಗರು ಶುಭ್ರಾ ಲುಕ್ ಗೆ ಬೋಲ್ಡ್ ಆಗಿದ್ದಾರೆ.