ಬ್ರೇಕಿಂಗ್ ನ್ಯೂಸ್
Search

ದಿಶಾ ಜೊತೆ ಇರೋ ಆ ಹುಡ್ಗ ಯಾರು?

377

ಬಾಲಿವುಡ್ ನಟಿ ದಿಶಾ ಪಟಾಣಿ, ಬಾಳ್ ಠಾಕ್ರೆ ಮೊಮ್ಮಗನ ಜೊತೆ ಡೇಟಿಂಗ್ ನಡೆಸಿದ್ದಾಳೆ ಅನ್ನೋ ಸುದ್ದಿ ಬಿಟೌನ್ ಅಂಗಳದಲ್ಲಿ ಸೌಂಡ್ ಮಾಡ್ತಿದೆ. ಇದಕ್ಕೆ ಸಾಕ್ಷಿಯಾಗಿ ಒಂದಿಷ್ಟು ಫೋಟೋಗಳು ಸಹ ಎಲ್ಲೆಡೆ ಹರಿದಾಡ್ತಿವೆ.

ನಟಿ ದಿಶಾ ಪಟಾಣಿ ಹಾಗೂ ಶಿವಸೇನೆ ನಾಯಕ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ಜೊತೆ ಹೆಸರು ತಳುಕು ಹಾಕಿಕೊಂಡಿದೆ ಅನ್ನೋ ಗಾಸಿಪ್ ಸಖತ್ ಸುದ್ದಿಯಾಗಿದೆ. ಈ ಮೊದ್ಲು ದಿಶಾ ಹೆಸರು ಟೈಗರ್ ಶ್ರಾಫ್ ಜೊತೆ ಕೇಳಿ ಬರ್ತಿತ್ತು.

ಆದಿತ್ಯ ಠಾಕ್ರೆ ಜೊತೆ ದಿಶಾ ಲಂಚ್, ಡಿನ್ನರ್, ಔಟಿಂಗ್ ಅಂತೆಲ್ಲ ಸುತ್ತಾಡ್ತಿದ್ದಾಳೆ ಅನ್ನೋದು ಸುದ್ದಿ ಹರಿದಾಡ್ತಿದೆ. ತುಂಬಾ ಹಾಟ್ ಡ್ರೆಸ್ ಮೂಲಕ ಸಹ ದಿಶಾ ಸೌಂಡ್ ಮಾಡಿದ ಬೆಡಗಿ ಇದೀಗ ಶಿವಸೇನ ನಾಯಕನ ಮೊಮ್ಮಗನ ಜೊತೆ ಸುತ್ತಾಡ್ತಿದ್ದಾಳಂತೆ.


TAG


Leave a Reply

Your email address will not be published. Required fields are marked *

error: Content is protected !!