ನೋವಿಲ್ಲದೆ ಸಾಯುವ ಸೂಸೈಡ್ ಪ್ಯಾಡ್ ಈ ದೇಶದಲ್ಲಿ ಕಾನೂನು ಬದ್ಧ!

515

ಪ್ರಜಾಸ್ತ್ರ ಸುದ್ದಿ

ನಮ್ಮಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾಗಿದೆ. ಆತ್ಮಹತ್ಯೆಗೆ ಪ್ರಚೋದಿಸುವುದು ಸಹ ಅಪರಾಧವಾಗಿದೆ. ಆದರೆ, ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅದು ನೋವಿಲ್ಲದೆ ಸಾಯುವ ಸೂಸೈಡ್ ಪ್ಯಾಡ್ ನ್ನು ಕಾನೂನಾತ್ಮಕ ಅನುಮತಿ ನೀಡಲಾಗಿದೆ.

ಯೆಸ್, ಸ್ವಿರ್ಜಲೆಂಡ್ ನಲ್ಲಿ ಸೂಸೈಡ್ ಪ್ಯಾಡ್ ಎಂದು ಕರೆಯುವ ಸ್ಯಾಕ್ರೋ ಯಂತ್ರ 3ಡಿ ಕ್ಯಾಪ್ಸೂಲ್ ರೀತಿಯಲ್ಲಿದೆ. ಇದು ತನ್ನೊಳಗೆ ನೈಟ್ರೋಜನ್ ತುಂಬಿಕೊಂಡು ಆಕ್ಸಿಜನ್ ಪ್ರಮಾಣ ಕಡಿಮೆ ಮಾಡಿ ವ್ಯಕ್ತಿಯನ್ನು ನೋವಿಲ್ಲದೆ ಸಾಯುವಂತೆ ಮಾಡುತ್ತದೆಯಂತೆ. ಇದನ್ನು ವೈದ್ಯ ಫಿಲಿಪ್ ನಿಟ್ ಶ್ಕಿ ಎಂಬುವರು ತಯಾರಿಸಿದ್ದಾರೆ.

ಸ್ವಿಸ್ ಇನ್ಫೋ ವರದಿಯ ಪ್ರಕಾರ ಇದನ್ನು 2022ರಿಂದ ಉಪಯೋಗಕ್ಕೆ ಸಿದ್ಧಪಡಿಸಲಾಗುತ್ತಿದೆಯಂತೆ. ಈ ಆತ್ಮಹತ್ಯೆ ಯಂತ್ರವು ಯಾವುದೇ ನಿಯಂತ್ರಿತ ವಸ್ತುಗಳಿಲ್ಲದೆ ನೆಮ್ಮದಿಯಾಗಿ ಸಾಯಬಹುದಂತೆ. ಕೇವಲ 1 ನಿಮಿಷದಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಹೋಗುತ್ತೆ.




Leave a Reply

Your email address will not be published. Required fields are marked *

error: Content is protected !!