ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ್ ಗೆ 30 ಲಕ್ಷದ ಚಕ್ ವಿತರಣೆ

185

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಫಿಡೆ ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆದ ತಮಿಳುನಾಡಿನ ಪ್ರಜ್ಞಾನಂದ್ ಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹಾಗೂ ಕ್ರೀಡಾ ಸಚಿವ ಉದಯ ಸ್ಟಾಲಿನ್ ಶುಭ ಕೋರಿದರು. ಅಲ್ಲದೆ 30 ಲಕ್ಷ ರೂಪಾಯಿಗಳ ಚಕ್ ನೀಡಿದರು.

ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ್, ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಪರಭಾವಗೊಂಡಿದ್ದರೂ ದೇಶದ ಜನರು ಹೃದಯವನ್ನು ಗೆದಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಆದಿಯಾಗಿ ಎಲ್ಲರೂ ಶುಭ ಕೋರಿದರು. ಇಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿ, ಸರ್ಕಾರದಿಂದ 30 ಲಕ್ಷ ರೂಪಾಯಿ ಚಕ್ ನೀಡಿದರು.

ಈ ವೇಳೆ ಪ್ರಜ್ಞಾನಂದ್ ತಂದೆ ರಮೇಶ್ ಬಾಬು, ತಾಯಿ ನಾಗಲಕ್ಷ್ಮಿ, ಕೋಚ್ ಆರ್.ಬಿ ರಮೇಶ್ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!