ತೆರೆಯ ಮೇಲೆ ಮುಂದುವರೆದ ‘ತಾನಾಜಿ’ ಆರ್ಭಟ

371

ಬಾಲಿವುಡ್ ಆಕ್ಷನ್ ಕಿಂಗ್ ಅಜಯ ದೇವಗನ್ ನಟನೆಯ ತಾನಾಜಿ ಮೂವಿ ಬಾಲಿವುಡ್ ನ ಈ ವರ್ಷದ ಮೊದಲ ಸೂಪರ್ ಹಿಟ್ ಮೂವಿಯಾಗಿದೆ. ಜನವರಿ 10ರಂದು ರಿಲೀಸ್ ಆದ ಚಿತ್ರ ಕಳೆದ 5 ವಾರಗಳಿಂದ ಭರ್ಜರಿ ಪ್ರದರ್ಶನ ಕಾಣ್ತಿದೆ.

ಈಗಾಗ್ಲೇ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಮೂವಿ 300 ಕೋಟಿಯತ್ತ ಹೆಜ್ಜೆ ಹಾಕ್ತಿದೆ. ಈ ಮೂಲಕ ಈ ವರ್ಷ 200 ಕೋಟಿ ಗಳಿಕೆ ಮಾಡಿದ ಮೊದಲ ಚಿತ್ರವಾಗಿದೆ. ಓಂ ರಾವತ್ ನಿರ್ದೇಶನದ ಚಿತ್ರ ಭರ್ಜರಿ ಸಕ್ಸಸ್ ಕಂಡಿದೆ. ಅಜಯ ದೇವನ ನಿರ್ಮಿಸಿ, ನಟಿಸಿರುವ ಮೂವಿ ಸಕ್ಸಸ್ ತಂದು ಕೊಟ್ಟಿದೆ. ತಾನಾಜಿ ಮೂವಿ ಚತ್ರಪತಿ ಶಿವಾಜಿ ಮಹಾರಾಜರ ಸೇನಾಧಿಪತಿಯಾಗಿದ್ದ ತಾನಾಜಿ ಮಾಲುಸರೆ ಜೀವನಾಧರಿತಿ ಚಿತ್ರವಾಗಿದೆ.




Leave a Reply

Your email address will not be published. Required fields are marked *

error: Content is protected !!