ಸಿನಿಮಾ ವಿಚಾರದಲ್ಲಿ ಅತಿರೇಕ ಎಷ್ಟು ಸರಿ?: ಸಚಿವ ಮಾಧುಸ್ವಾಮಿ

351

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿನಿಮಾ ವಿಚಾರದಲ್ಲಿ ಅತಿರೇಕವಾಗಿ ವರ್ತಿಸುವುದು ಎಷ್ಟು ಸರಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ. ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಸಂಬಂಧಿಸಿದಂತೆ ಈ ರೀತಿಯಾಗಿ ಮಾತನಾಡಿದ್ದಾರೆ.

ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಮಗೆ ಇಷ್ಟ ನಾವು ಸಿನಿಮಾ ನೋಡಿದ್ದೇವೆ. ಅವರಿಗೆ ಇಷ್ಟ ಇಲ್ಲ ಅವರು ಸಿನಿಮಾ ನೋಡಿಲ್ಲ ಅಷ್ಟೇ. ಇದನ್ನು ಬಿಟ್ಟು ಅತಿರೇಕವಾಗಿ ವರ್ತಿಸಬಾರದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!