ಅಮೆರಿಕಾದಲ್ಲೂ ಟಿಕ್ ಟಾಕ್, ವಿ ಚಾಟ್ ಬ್ಯಾನ್

299

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಭಾರತದ ಬಳಿಕ ಇದೀಗ ಅಮೆರಿಕಾದಲ್ಲೂ ಭಾರಿ ಜನಪ್ರಿಯತೆಯ ಟಿಕ್ ಟಾಕ್ ಹಾಗೂ ವಿ ಚಾಟ್ ಆ್ಯಪ್ ಗಳನ್ನ ನಿಷೇಧ ಮಾಡಲಾಗಿದೆ. ಹೀಗಾಗಿ ಸೆಪ್ಟೆಂಬರ್ 20ರಿಂದ ಅಮೆರಿಕದ ಪ್ರಜೆಗಳು ಟಿಕ್ ಟಾಕ್ ಹಾಗೂ ವಿ ಚಾಟ್ ಡೌನ್ಲೋಡ್ ಮಾಡುವುದನ್ನು ಬ್ಯಾನ್ ಮಾಡಲಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶವನ್ನ ಜಾರಿಗೆ ತರಲು ಆ್ಯಪ್ ಸ್ಟೋರ್ ನಿಂದ ಈ ಎರಡು ಅಪ್ಲಿಕೇಷನ್ ಗಳನ್ನ ತೆಗೆದುಹಾಕಲು ನಿರ್ಧರಿಸಲಾಗಿದೆ. ಯುಎಎಸ್ ನಲ್ಲಿ 1 ಕೋಟಿಗೂ ಅಧಿಕ ಟಿಕ್ ಟಾಕ್ ಬಳಕೆದಾರರು ಇದ್ದಾರೆ. ಈ ನಿರ್ಧಾರದಿಂದಾಗಿ ಚೀನಾಗೆ ಭಾರತದ ಬಳಿಕ ಅಮೆರಿಕ ಶಾಕ್ ಕೊಟ್ಟಿದೆ.




Leave a Reply

Your email address will not be published. Required fields are marked *

error: Content is protected !!