ಇಂದು 8865 ಜನರಲ್ಲಿ ಸೋಂಕು: ಜಿಲ್ಲಾವಾರು ಲಿಸ್ಟ್ ಇಲ್ಲಿದೆ

259

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8,865 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 37,0206ಕ್ಕೆ ಏರಿಕೆಯಾಗಿದೆ. 7122 ಜನರು ಡಿಸ್ಚಾರ್ಜ್ ಆಗುವುದರೊಂದಿಗೆ 2,68,035 ಜನರು ಗುಣಮುಖರಾಗಿದ್ದಾರೆ.

ಇನ್ನು 96,098 ಪ್ರಕರಣಗಳು ಸಕ್ರಿಯವಾಗಿವೆ. ಇಂದು 104 ಜನರು ಸಾವನ್ನಪ್ಪುವದರೊಂದಿಗೆ 6054ಕ್ಕೆ ಏರಿಕೆಯಾಗಿದೆ. 735 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ.

ಬಾಗಲಕೋಟೆ 123, ಬಳ್ಳಾರಿ 424, ಬೆಳಗಾವಿ 454, ಬೆಂ.ಗ್ರಾ 160, ಬೆಂ.ನ 3189, ಬೀದರ 56, ಚಾಮರಾಜನಗರ 43, ಚಿಕಬಳ್ಳಾಪುರ 104, ಚಿಕ್ಕಮಗಳೂರು 123, ಚಿತ್ರದುರ್ಗ 151, ದ.ಕ 316, ದಾವಣಗೆರೆ 222, ಧಾರವಾಡ 342, ಗದಗ 183, ಹಾಸನ 252, ಹಾವೇರಿ 139, ಕಲಬುರಗಿ 195, ಕೊಡಗು 82, ಕೋಲಾರ 103, ಕೊಪ್ಪಳ 226, ಮಂಡ್ಯ 239, ಮೈಸೂರು 475, ರಾಯಚೂರು 161, ರಾಮನಗರ 67, ಶಿವಮೊಗ್ಗೆ 251, ತುಮಕೂರು 132, ಉಡುಪಿ 228, ಉ.ಕ 182, ವಿಜಯಪುರ 131 ಯಾದಗಿರಿ 112 ಸೇರಿದಂತೆ 8,865 ಜನರಲ್ಲಿ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!