ಇಲ್ಲಿ ವಿಶ್ವದ ಅತಿ ದೊಡ್ಡ ಈಜುಕೊಳ ನಿರ್ಮಾಣ

400

ಪ್ರಜಾಸ್ತ್ರ ಲೈಫ್ ಸ್ಟೈಲ್

ಗಗನಯಾತ್ರಿಗಳು, ನೌಕಾ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕಡಲಾಳದಲ್ಲಿ ಇಂಧನ ಶೋಧ ಮಾಡುವವರು ಸೇರಿದಂತೆ ಇತರೆ ಹಲವು ಉದ್ದೇಶಗಳಿಗಾಗಿ ವಿಶ್ವದ ಅತಿ ದೊಡ್ಡ ಹಾಗೂ ಆಳದ ಈಜುಕೊಳ ನಿರ್ಮಾಣ ಮಾಡಲಾಗ್ತಿದೆ. ಬ್ರಿಟನ್ ನ ಕಾರ್ನ್ ವಾಲ್ ನಲ್ಲಿ ಈ ಬೃಹತ್ ಈಜುಕೊಳ ನಿರ್ಮಾಣವಾಗ್ತಿದೆ.

ಒಲಿಂಪಿಕ್ ನ ಸ್ಪರ್ಧೆಯ ಕೊಳದ 17 ಪಟ್ಟು ದೊಡ್ಡದು ಇರಲಿದೆ. 50 ಮೀಟರ್ ಆಳವಿರಲಿದೆ. 42 ಸಾವಿರ ಕ್ಯೂಬಿಕ್ ನೀರಿನ ಸಾಮರ್ಥ್ಯ ಹೊಂದಿದೆ. ಈ ಮೂಲಕ ಹೊಸ ದಾಖಲೆಯೊಂದು ರೆಡಿಯಾಗಲಿದೆ.




Leave a Reply

Your email address will not be published. Required fields are marked *

error: Content is protected !!