ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಮೊಮ್ಮಗಳು ಆತ್ಮಹತ್ಯೆ?

192

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕೀಯ ನಾಯಕರೊಬ್ಬರ ಮೊಮ್ಮಗಳು ಆತ್ಮಹತತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ನಗರದ ಬೌರಿಂಗ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯಾರು ಆ ರಾಜಕಾರಣಿ? ಯಾರ ಮಗಳು? ಘಟನೆ ಏನು ಅನ್ನೋದು ತಿಳಿದು ಬರಬೇಕಿದೆ.

ಇದು ಆತ್ಮಹತ್ಯೆನಾ? ಅನಾರೋಗ್ಯದ ಹಿನ್ನೆಲೆಯಲ್ಲಿ ಏನಾದರೂ ಆಗಿದೆಯಾ? ಏನು ಅನ್ನೋದರ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.  




Leave a Reply

Your email address will not be published. Required fields are marked *

error: Content is protected !!