ನೇಪಾಳ ಪೊಲೀಸರ ಗುಂಡಿನ ದಾಳಿಗೆ ಓರ್ವ ಬಲಿ

375

ಬಿಹಾರ: ಭಾರತ ಹಾಗೂ ನೇಪಾಳ ಗಡಿ ಭಾಗವಾಗಿರುವ ಬಿಹಾರದ  ಸೀತಾಮಾರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಓರ್ವ ಬಲಿಯಾಗಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಗಡಿ ಭಾಗದ ಪ್ರದೇಶವನ್ನ ಪ್ರವೇಶಿಸುವ ಜಿಲ್ಲೆಯ ಜನರು ಹಾಗೂ ನೇಪಾಳ ಶಸಸ್ತ್ರ ಪೊಲೀಸರು ನಡುವೆ ಈ ಗಲಾಟೆ ನಡೆದಿದೆ. ಬಳಿಕ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇದ್ರಿಂದಾಗಿ ಓರ್ವ ಭಾರತೀಯ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!