13 ಐಎಎಸ್ ಅಧಿಕಾರಿಗಳ ವರ್ಗಾವಣೆ ಲಿಸ್ಟ್ ಇಲ್ಲಿದೆ

456

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಯಾವೆಲ್ಲ ಐಎಎಸ್ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ ಅನ್ನೋದರ ಲಿಸ್ಟ್ ಇಲ್ಲಿದೆ ನೋಡಿ.

1. ಡಾ.ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ACS ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಹೊಣೆ(ಬೆಂಗಳೂರು)

2. ಮನೋಜ್ ಜೈನ್-ವಿಶೇಷ ಆಯುಕ್ತ(ಯೋಜನೆ),BBMP(ಬೆಂಗಳೂರು)

3. ರಾಜೇಂದ್ರ ಚೋಳನ್-ವಿಶೇಷ ಆಯುಕ್ತ(ಫೈನಾನ್ಸ್ & ಐಟಿ)ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ಬಿಬಿಎಂಪಿ(ಬೆಂಗಳೂರು)

4. ಆರ್.ವಿನೋತ್ ಪ್ರಿಯಾ-ನಿರ್ದೇಶಕಿ,ಸಣ್ಣ & ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕಿ(ಬೆಂಗಳೂರು)

5. ಡಾ.ಬಿ.ಆರ್.ಮಮತಾ-ಹೆಚ್ಚುವರಿ ಯೋಜನಾ ನಿರ್ದೇಶಕಿ ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್(ಮೈಸೂರು)

6. ಸಿಂಧೂ ರೂಪೇಶ್-ನಿರ್ದೇಶಕಿ, ಇಡಿಸಿಎಸ್, ಡಿಪಿಎಆರ್(ಬೆಂಗಳೂರು)

7. ಪೊಮ್ಮಲ ಸುನೀಲ್ ಕುಮಾರ್-ಡಿಸಿ, ವಿಜಯಪುರ

8. ಡಾ.ಕೆ.ವಿ.ರಾಜೇಂದ್ರ-ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ(ಮಂಗಳೂರು)

9. ದರ್ಶನ್.ಹೆಚ್.ವಿ-ಸಿಇಒ, ಜಿ.ಪಂ.ಬೆಳಗಾವಿ

10. ಡಾ.H.N.ಗೋಪಾಲಕೃಷ್ಣ-MD, ಮೈಸೂರು ಸಕ್ಕರೆ ಕಂಪನಿ

11. ಕವಿತಾ ಮನ್ನಿಕೇರಿ-ಜಿಲ್ಲಾಧಿಕಾರಿ, (ಚಿತ್ರದುರ್ಗ)

12. ವೈ.ಎಸ್.ಪಾಟೀಲ್-ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ ಮೈಸೂರು(ಮೈಸೂರು)

13. ಡಾ.‌ರಾಜ್ ಕುಮಾರ್ ಖತ್ರಿಗೆ ಕಾರ್ಮಿಕ ಇಲಾಖೆ ಎಸಿಎಸ್ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.(ಬೆಂಗಳೂರು)

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಿದೆ.




Leave a Reply

Your email address will not be published. Required fields are marked *

error: Content is protected !!