19ನೇ‌ ಚಿತ್ರಸಂತೆಗೆ ಸಿಕೆಪಿ ಸಜ್ಜು: ಆಫ್ಲೈನ್? ಆನ್ಲೈನ್?

213

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ 19ನೇ ಚಿತ್ರಸಂತೆಗೆ ಸಕಲ ಸಿದ್ಧತೆ ನಡೆದಿದೆ. ಆದರೆ, ಭೌತಿಕವಾಗಿ ಅಥವ ಆನ್ಲೈನ್ ಮಾಡಬೇಕಾ ಅನ್ನೋದರ ಚರ್ಚೆ ನಡೆದಿದೆ.

ಭೌತಿಕವಾಗಿ ನಡೆಸುವುದಾದರೆ ಜನವರಿ 9ಕ್ಕೆ ಆನ್ಲೈನ್ ನಡೆಸುವುದಾದರೆ ಜನವರಿ 26ಕ್ಕೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಗ್ಗೆ ಅನುಮತಿಗೆ ಸರ್ಕಾರಕ್ಕೆ ಪತ್ರ ಸಲ್ಲಿಸಲಾಗಿದೆ.
ಕಳೆದ ಬಾರಿ ಕೋವಿಡ್ ನಿಂದ ಆನ್ಲೈನ್ ನಡೆಸಲಾಗಿತ್ತು. ಈ ಬಾರಿ ಭೌತಿಕವಾಗಿ ನಡೆಸಲು ಮುಂದಾಗಿ ಅರ್ಜಿಗಳನ್ನು ಕರೆಯಲಾಗಿತ್ತು. ಹೀಗಾಗಿ ಈಗಾಗ್ಲೇ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದ್ರೆ, ಇದೀಗ ಕೋವಿಡ್ ರೂಪಾಂತರ ಭೀತಿ ಶುರುವಾಗಿದ್ದು ಭೌತಿಕ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!