ಹಳ್ಳದಲ್ಲಿ ಬಿದ್ದು ನಾಲ್ಕು ಮಕ್ಕಳ ಸಾವು

244

ಪ್ರಜಾಸ್ತ್ರ ಸುದ್ದಿ

ವಿಶಾಖಪಟ್ಟಣ: ಹಳ್ಳ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನಾಲ್ವರು ಮಕ್ಕಳು ಬಿದ್ದು ಸಾವನ್ನಪ್ಪಿರುವ ದುರಂತ ವಿಶಾಖಪಟ್ಟಣ ಜಿಲ್ಲೆಯ ಜಮ್ಮದೇವಿಪೇಟಾ ಗ್ರಾಮದಲ್ಲಿ ನಡೆದಿದೆ.

7 ವರ್ಷದ ಶರ್ಮಿಳಾ ಹಾಗೂ ಮಹೀಂದರ, 8 ವರ್ಷದ ಝಾನ್ಸಿ ಹಾಗೂ 11 ವರ್ಷದ ಜಾಹ್ನವಿ ಅನ್ನೋ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




Leave a Reply

Your email address will not be published. Required fields are marked *

error: Content is protected !!