ಬ್ರೇಕಿಂಗ್ ನ್ಯೂಸ್ :
ಸಿಂದಗಿ: ಪಟ್ಟಣದ ಹೊರವಲಯದ ಆಲಮೇಲ ರೋಡ್ ಹತ್ತಿರದ ಅರ್ಪಿತಾ ಡಾಭಾ ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದ್ರಿಂದಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಆನಂದರಾವಗೌಡ ಬಿರಾದಾರ ಮೃತ ದುರ್ದೈವಿ ಅಂತಾ ಹೇಳಲಾಗ್ತಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.