ಪ್ರಜಾಸ್ತ್ರ ಸುದ್ದಿ
ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲರ್ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಜೊಪ್ರಾ ಆರ್ಚರ್ ಟ್ವಿಟ್ಟರ್ ನಲ್ಲಿ ವಿಡಿಯೋವೊಂದು ಹಂಚಿಕೊಂಡಿದ್ದಾರೆ. ಸಾವಿನ ಮನೆಯಿಂದ ತಾಯಿ, ಮಗು ಕೂದಲು ಎಳೆಯಲ್ಲಿ ಪಾರಾಗುವ ಭಯಾನಕ ವಿಡಿಯೋ ಇದು. ಅದರಲ್ಲೂ ತಾಯಿ ಮಗುವನ್ನು ಉಳಿಸುವ ದೃಶ್ಯ ನೋಡಿದವರ ಎದೆ ಝಲ್ ಎನಿಸುತ್ತೆ.