ಅಭಿಮಾನಿಗಳಲ್ಲಿ ಡಿ ಬಾಸ್ ಮನವಿ

617

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಡಿ ಬಾಸ್ ದರ್ಶನ್ ಅವರ ಹುಟ್ಟು ಫೆಬ್ರವರಿ 16ಕ್ಕೆ ಇದೆ. ಈ ವೇಳೆ ಅವರ ಅಭಿಮಾನಿಗಳು ಒಂದಿಷ್ಟು ಪ್ಲಾನ್ ಮಾಡಿಕೊಂಡಿದ್ದರು. ಈಗಾಗ್ಲೇ ಟ್ವೀಟರ್ ಸೇರಿದಂತೆ ಎಲ್ಲೆಡೆ ಟ್ರೆಂಡ್ ಶುರು ಮಾಡಿಯಾಗಿದೆ. ಇದರ ನಡುವೆ ನಟ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದು ಮಾಡಿಕೊಂಡಿದ್ದಾರೆ.

ಕೋವಿಡ್ ನಿಂದ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ. ಅದರಿಂದ ಜನರು ಹೊರ ಬರಲಿ. ಇದರ ಜೊತೆಗೆ ಅಪ್ಪು ಅವರ ನಿಧನದಿಂದಾಗಿ ನಾವೆಲ್ಲ ದುಃಖದಲ್ಲಿದ್ದೇವೆ. ಹೀಗಾಗಿ ಈ ಬಾರಿಯೂ ಹುಟ್ಟು ಹಬ್ಬ ಸರಳವಾಗಿರಲೆಂದು ಫ್ಯಾನ್ಸ್ ಬಳಿ ಮನವಿ ಮಾಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!